ಮಿಲ್ವಾಕೀ ಅಮೆರಿಕ ಸಂಯುಕ್ತ ಸಂಸ್ಥಾನದ ವಿಸ್ಕಾನ್ಸಿನ್ ರಾಜ್ಯದಲ್ಲಿರುವ ಒಂದು ನಗರ. ಈ ನಗರ ಮಿಚಿಗನ್ ಕೆರೆಯ ಆಗ್ನೇಯ ದಡದಲ್ಲಿದೆ. ೨೦೦೯ರಲ್ಲಿ ಅದರ ಜನಸಂಖ್ಯೆ ೬೦೫,೦೧೪. ಮಿಲ್ವಾಕೀ ನಗರ ಮಿಚಿಗನ್ ಕೆರೆಯ ಆಗ್ನೇಯ ದಡದಲ್ಲಿದೆ. ಊರು ಮೆನೊಮೊನೀ,ಮಿಲ್ವಾಕೀ ನದಿ, ಹಾಗೂ ಕಿನ್ನಿಕ್ಕಿನ್ನಿಕ್ ನದಿಗಳ ಸಂಗಮದಲ್ಲಿ ಇದೆ. ಊರಲ್ಲಿ ಲಿಂಕನ್ ಕ್ರೀಕ್, ರೂಟ್ ನದಿ ಥರದ ಹಲವಾರು ಚಿಕ್ಕ ನದಿಗಳು ಹರಿಯುತ್ತವೆ.