florida state seminoles football

ಫ್ಲಾರಿಡ ಅಮೇರಿಕ ಸಂಯುಕ್ತ ಸಂಸ್ಥಾನದ ಆಗ್ನೇಯದಲ್ಲಿರುವ ಒಂದು ರಾಜ್ಯ. ಇದರ ವಾಯುವ್ಯಕ್ಕೆ ಆಲಬಾಮ, ಉತ್ತರಕ್ಕೆ ಜಾರ್ಜಿಯ ರಾಜ್ಯಗಳಿವೆ. ಈ ರಾಜ್ಯದ ಬಹುಬಾಗ ಒಂದು ದ್ವೀಪಕಲ್ಪವಾಗಿದ್ದು, ಪಶ್ಚಿಮಕ್ಕೆ ಮೆಕ್ಸಿಕೊ ಕೊಲ್ಲಿ ಹಾಗು ಪೂರ್ವಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ.
  • ಧ್ವಜ: ಮುದ್ರೆ
  • ಅಧಿಕೃತ ಭಾಷೆ(ಗಳು): English
  • ರಾಜಧಾನಿ: ಟಾಲಹಾಸಿ
  • ಅತಿ ದೊಡ್ಡ ನಗರ: ಜ್ಯಾಕ್ಸನ್‌ವಿಲ್
  • ಅತಿ ದೊಡ್ಡ ನಗರ ಪ್ರದೇಶ: ಮಯಾಮಿ
  • ವಿಸ್ತಾರ: Ranked 22nd in the US
  • ಜನಸಂಖ್ಯೆ: 4thನೆಯ ಅತಿ ಹೆಚ್ಚು
ಇಂದ ಡೇಟಾ: kn.wikipedia.org